ಅನುಷ್ಕಾ ಶರ್ಮಾಳ ಬುಲ್ ಬುಲ್ ನೋಡಿ ವಿರಾಟ್ ಹೇಳಿದ್ದೇನು?

ಮುಂಬೈ| Jagadeesh| Last Modified ಗುರುವಾರ, 25 ಜೂನ್ 2020 (21:03 IST)
ಬುಲ್ ಬುಲ್ ತುಂಬಾನೇ ಇಷ್ಟವಾಗಿದೆ. ಅದೂ ತಮ್ಮ ಪತ್ನಿ ಅನುಷ್ಕಾ ಶರ್ಮಾ ಮಾಡಿರುವ ಚಿತ್ರವನ್ನು ಯಾರೋಬ್ರೂ ಮಿಸ್ ಮಾಡಿಕೊಳ್ಳಬಾರದು.

ಹೀಗಂತ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿಕೊಂಡಿದ್ದಾರೆ.

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಬುಲ್ ಬುಲ್ ಫಿಲ್ಮ್ ನಿರ್ಮಾಣ ಮಾಡಿದ್ದಾರೆ. ಅದು ತುಂಬಾ ಚೆನ್ನಾಗಿದೆ ಎಂದು ವಿರಾಟ್ ಹೇಳಿದ್ದಾರೆ.

ಈ ಹಿಂದೆ ಟ್ರೈಲರ್ ಮೂಲಕ ಬುಲ್ ಬುಲ್ ಸಿನಿಮಾ ಸಖತ್ ಸೌಂಡ್ ಮಾಡಿದೆ.


ಇದರಲ್ಲಿ ಇನ್ನಷ್ಟು ಓದಿ :