ನವದೆಹಲಿ: ನರಸಿಂಗ್ ಯಾದವ್ ಅವರನ್ನು ಉದ್ದೀಪನ ಮದ್ದು ಸೇವನೆಯ ಆರೋಪದ ಮೇಲೆ ಒಲಿಂಪಿಕ್ಸ್ನಿಂದ ನಿಷೇಧಿಸಿದ ಹಗರಣದ ಬೆನ್ನಲ್ಲೇ ರಿಯೊಗೆ ತೆರಳುತ್ತಿದ್ದ ಶಾಟ್ ಪುಟರ್ ಇಂದರ್ಜೀತ್ ಸಿಂಗ್ ನಿಷೇಧಿತ ವಸ್ತುವಿನ ಪರೀಕ್ಷೆಯಲ್ಲಿ ಫೇಲ್ ಆಗಿದ್ದು, ಒಲಿಂಪಿಕ್ಸ್ನಿಂದ ನಿಷೇಧಿಸುವ ಸಾಧ್ಯತೆಯಿದೆ.