ಬರ್ಮಿಂಗ್ ಹ್ಯಾಮ್: ಕಾಮನ್ ವೆಲ್ತ್ ಗೇಮ್ಸ್ ನಲ್ಲಿಂದು ಭಾರತಕ್ಕೆ ಮಹತ್ವದ ದಿನ. ಇಂದು ಭಾರತದ ಭರವಸೆಯ ತಾರೆಯರು ಮಹತ್ವದ ಪಂದ್ಯವಾಡಲಿದ್ದಾರೆ.ವೈಟ್ ಲಿಫ್ಟರ್ ಗಳಂತೆ ಭಾರತಕ್ಕೆ ಪದಕ ಗೆಲ್ಲುವ ಭರವಸೆಯಿರುವ ಕುಸ್ತಿ ವಿಭಾಗದ ಸ್ಪರ್ಧೆಗಳು ಇಂದಿನಿಂದ ಆರಂಭವಾಗುತ್ತಿದೆ. ಭಾರತದ ಖ್ಯಾತ ತಾರೆ ಬಜರಂಗ್ ಪೂನಿಯಾ ಇಂದು ಮೊದಲ ಪಂದ್ಯವಾಡಲಿದ್ದು, ಈ ಪಂದ್ಯ ಅಪರಾಹ್ನ 3.10 ಕ್ಕೆ ಆರಂಭವಾಗಲಿದೆ. ಮಹಿಳಾ ಕುಸ್ತಿ ತಾರೆ ಸಾಕ್ಷಿ ಮಲಿಕ್ 4.50 ಕ್ಕೆ ನಡೆಯಲಿರುವ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ.ಇನ್ನು