ನವದೆಹಲಿ: ಈಗಾಗಲೇ ಭಾರತೀಯ ವಿಜೇಂದರ್ ಸಿಂಗ್ ವೃತ್ತಿಪರ ಬಾಕ್ಸಿಂಗ್ ನಲ್ಲಿ ವಿಶ್ವ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ಇದೀಗ ಕುಸ್ತಿಪಟು ಸುಶೀಲ್ ಕುಮಾರ್ ಸರದಿ. ಅವರಿನ್ನು ಡಬ್ಲ್ಯುಡಬ್ಲ್ಯುಇ ನಲ್ಲಿ ಡಿಶುಂ ಡಿಶುಂ ಮಾಡಲಿದ್ದಾರಂತೆ. 2017 ರ ನವಂಬರ್ ತಿಂಗಳಿನಲ್ಲಿ ಅಧಿಕೃತವಾಗಿ ಅವರು ವಿಶ್ವ ಕುಸ್ತಿ ಎಂಟರ್ ಟೈನ್ ಮೆಂಟ್ ಗೆ ಪದಾರ್ಪಣೆ ಮಾಡಲಿದ್ದಾರೆ ಎಂದು ಮೂಲಗಳು ಹೇಳಿವೆ. ಐಪಿಎಲ್ ಮಾದರಿಯಲ್ಲಿ ನಡೆಯುವ ಕುಸ್ತಿ ಕೂಟದಲ್ಲಿ ಭಾಗವಹಿಸಲು ಈ ವರ್ಷಾರಂಭದಲ್ಲೇ ಸುಶೀಲ್ ಗೆ