ಹೈದರಾಬಾದ್: ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅದೆಷ್ಟೋ ಮಂದಿಗೆ ರೋಲ್ ಮಾಡೆಲ್. ಆದರೆ ಈ ಬಾಲಿವುಡ್ ನಟಿ ಮಾತ್ರ ಸೈನಾ ಆಡಿದ ಹಾಗೇ ಆಡಲು ಶುರು ಮಾಡಿದ್ದಾಳೆ! ಕಾರಣ ಏನು ಗೊತ್ತಾ? ಇವರು ಶ್ರದ್ಧಾ ಕಪೂರ್. ಬಾಹುಬಲಿ ಪ್ರಭಾಸ್ ರ ಹೊಸ ಚಿತ್ರ ಸಾಹೋಗೆ ಇವರೇ ನಾಯಕಿ. ಇದರ ಜತೆಗೆ ಈಕೆ ಸೈನಾ ನೆಹ್ವಾಲ್ ಅವರ ಜೀವನಾಧಾರಿತ ಚಿತ್ರದಲ್ಲಿ ಬ್ಯಾಡ್ಮಿಂಟನ್ ತಾರೆಯ ಪಾತ್ರ ನಿರ್ವಹಿಸಲಿದ್ದಾಳೆ.ಅದೇ ಕಾರಣಕ್ಕೆ ಶ್ರದ್ಧಾ