ಟೋಕಿಯೋ: ಭಾರತಕ್ಕೆ ಈ ಬಾರಿಯ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪದಕದ ಭಾರೀ ನಿರೀಕ್ಷೆಯಿದೆ. ಈ ಬಾರಿ ಪದಕ ಗೆಲ್ಲುವ ನಿರೀಕ್ಷೆಯಿರುವ ಮಹಿಳಾ ಕ್ರೀಡಾಪಟುಗಳು ಯಾರೆಲ್ಲಾ ನೋಡೋಣ. ಪಿ.ವಿ. ಸಿಂಧು: ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಕಳೆದ ಬಾರಿ ಬೆಳ್ಳಿ ಗೆದ್ದು ಕೀರ್ತಿ ಪತಾಕೆ ಹಾರಿಸಿದ್ದರು. ಈ ಬಾರಿ ಅದನ್ನು ಚಿನ್ನವಾಗಿ ಪರಿವರ್ತಿಸಬಹುದು ಎಂಬ ನಿರೀಕ್ಷೆಯಿದೆ.ಮೇರಿ ಕಾಮ್: ಬಾಕ್ಸಿಂಗ್ ಚಾಂಪಿಯನ್ ಮೇರಿ ಕೋಮ್ ಅನೇಕರಿಗೆ ಸ್ಪೂರ್ತಿ. ಎರಡು ಮಕ್ಕಳ ತಾಯಿ ಮೇರಿ ಮೇಲೆ