ಟೋಕಿಯೋ: ಒಲಿಂಪಿಕ್ಸ್ ಕ್ರೀಡಾಕೂಟದ ಇಂದಿನ ದಿನದಲ್ಲಿ ಭಾರತೀಯರಿಗೆ ಬೆಳ್ಳಂ ಬೆಳಿಗ್ಗೆ ಗೆಲುವಿಗಿಂತ ಸೋಲೇ ಹೆಚ್ಚಾಗಿದೆ. ಕೇವಲ ಬ್ಯಾಡ್ಮಿಂಟನ್ ನಲ್ಲಿ ಪಿ.ವಿ. ಸಿಂಧು ಗೆಲುವು ದಾಖಲಿಸಿದ್ದು ಬಿಟ್ಟರೆ ಬೆಳಗಿನ ಅವಧಿಯಲ್ಲಿ ನಡೆದ ಎಲ್ಲಾ ಪಂದ್ಯಗಳಲ್ಲಿ ಸೋಲು ಕಂಡಿದೆ.ಆದರೆ ಇಂದು ಮಧ್ಯಾಹ್ನ ಭಾರತದ ಭರವಸೆಯ ಆರ್ಚರಿ ತಾರೆ ದೀಪಿಕಾ ಕುಮಾರಿ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಎಲಿಮಿನೇಷನ್ ಸುತ್ತಿನಲ್ಲಿ ಭೂತಾನ್ ನ ಕರ್ಮ ವಿರುದ್ಧ ಸೆಣಸಲಿದ್ದಾರೆ. ಈ ಪಂದ್ಯ ಮಧ್ಯಾಹ್ನ 2.14 ಕ್ಕೆ ನಡೆಯಲಿದೆ.ಬಾಕ್ಸಿಂಗ್