ಟೋಕಿಯೋ: ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಇಂದು ಬೆಳಗ್ಗಿನ ಪಂದ್ಯಗಳಲ್ಲಿ ಭಾರತಕ್ಕೆ ಸೋಲು-ಗೆಲುವಿನ ಮಿಶ್ರಣ ಸಿಕ್ಕಿದೆ. Photo Courtesy: Googleಬ್ಯಾಡ್ಮಿಂಟನ್ ನಲ್ಲಿ ಪಿವಿ ಸಿಂಧು ಎರಡನೇ ಸುತ್ತಿನಲ್ಲಿ ಪಂದ್ಯದಲ್ಲಿ ಗೆದ್ದರೆ, ಆರ್ಚರಿ ಸಿಂಗಲ್ಸ್ ಎಲಿಮಿನೇಷನ್ ರೌಂಡ್ ನಲ್ಲಿ ಭಾರತ ತರುಣ್ ದೀಪ್ ರೈ 1/32 ಸುತ್ತಿನಲ್ಲಿ ಉಕ್ರೇನ್ ವಿರುದ್ಧ 6-4 ಅಂತರದ ಗೆಲುವು ಸಾಧಿಸಿದ್ದಾರೆ. ಬಳಿಕ 1/16 ಎಲಿಮಿನೇಷನ್ ರೌಂಡ್ ನಲ್ಲಿ ಇಟೆ ಶಾನಿ ವಿರುದ್ಧ ಎರಡನೇ ಸುತ್ತಿನಲ್ಲಿ ಸೋಲು ಅನುಭವಿಸಿ ಕೂಟದಿಂದ