ಟೋಕಿಯೋ: ಒಲಿಂಪಿಕ್ಸ್ ಕೂಟಗಳಲ್ಲಿ ಭಾರತ ಅತೀ ಹೆಚ್ಚು ಬಾರಿ ಪದಕ ಗೆದ್ದಿದ್ದು 2012 ರ ಲಂಡನ್ ಒಲಿಂಪಿಕ್ಸ್ ನಲ್ಲಿ. ಆ ಒಲಿಂಪಿಕ್ಸ್ ನಲ್ಲಿ ಭಾರತ ಒಟ್ಟು 6 ಪದಕ ಗೆದ್ದಿತ್ತು. ಇದು ಇದುವರೆಗೆ ಯಶಸ್ವೀ ಒಲಿಂಪಿಕ್ ಆಗಿತ್ತು. ಆದರೆ ಈ ಬಾರಿ ಆ ಸಾಧನೆಯನ್ನು ಭಾರತ ಹಿಂದಿಕ್ಕಿದೆ. ಮತ್ತಷ್ಟು ಉತ್ತಮ ಪ್ರದರ್ಶಿಸಿದೆ.ಅತೀ ಹೆಚ್ಚು ಕ್ರೀಡಾಳುಗಳೊಂದಿಗೆ ಟೋಕಿಯೋಗೆ ಕಾಲಿಟ್ಟ ಭಾರತ ಈ ಬಾರಿ ಇದುವರೆಗೆ ಛಾಪು ಮೂಡಿಸದ ಕ್ರೀಡೆಗಳಲ್ಲೂ ತನ್ನ ಖಾತೆ