ಮೆಲ್ಬರ್ನ್: ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯಲ್ಲಿ ಆಡುತ್ತಿರುವ ಖ್ಯಾತ ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಸಹೋದರಿ ವೀನಸ್ ವಿಲಿಯಮ್ಸ್ ರನ್ನು ವೀಕ್ಷಕ ವಿವರಣೆಕಾರ ಗೊರಿಲ್ಲಾ ಎಂದು ಕುಚೋದ್ಯ ಮಾಡಿದ್ದಾರೆ. ಇದಕ್ಕಾಗಿ ತನ್ನ ನೌಕರಿಯನ್ನೂ ಕಳೆದುಕೊಂಡಿದ್ದಾರೆ. ಡಗ್ ಅಡ್ಲರ್ ಎಂಬ ಕಾಮೆಂಟೇಟರ್ ಈ ರೀತಿ ಕೃಷ್ಣವರ್ಣೀಯ ಆಟಗಾರ್ತಿ ವೀನಸ್ ರನ್ನು ಕುಚೋದ್ಯ ಮಾಡಿದಾತ. ಟಿವಿ ವಾಹಿನಿಯೊಂದಕ್ಕೆ ವೀಕ್ಷಕ ವಿವರಣೆಕಾರನಾಗಿ ಕೆಲಸ ಮಾಡುತ್ತಿದ್ದ ಅಡ್ಲರ್ ಈ ಎಡವಟ್ಟು ಮಾಡಿಕೊಂಡಿದ್ದಾನೆ.ಬುಧವಾರ ನಡೆದಿದ್ದ ಪಂದ್ಯದಲ್ಲಿ