ನವದೆಹಲಿ: ನಿನ್ನೆ ರಾತ್ರಿ ನಮ್ಮನ್ನಗಲಿದ ಓಟದ ದಂತಕತೆ ಮಿಲ್ಖಾಸಿಂಗ್ ಗೆ ಭಾರತ ರತ್ನ ನೀಡಿ ಎಂದು ಟ್ವಿಟರಿಗರು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.