ಟೋಕಿಯೋ: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಕನಿಷ್ಠ ಕಂಚಿನ ಪದಕವಾದರೂ ಗೆಲ್ಲುವ ಭಾರತದ ಕುಸ್ತಿಪಟು ವಿನೇಶ್ ಪೋಗಟ್ ಕನಸು ಭಗ್ನವಾಗಿದೆ.