ಟೋಕಿಯೋ: ಪ್ಯಾರಾಲಿಂಪಿಕ್ಸ್ ನಲ್ಲಿ ಡಿಸ್ಕಸ್ ಥ್ರೋ ಈವೆಂಟ್ ನಲ್ಲಿ ಕಂಚಿನ ಪದಕ ಗೆದ್ದು ಬೀಗಿದ್ದ ಭಾರತದ ವಿನೋದ್ ಕುಮಾರ್ ಗೆ ಈಗ ಆಯೋಜಕರ ನಿಯಮ ಶಾಕ್ ತಂದಿದೆ. Photo Courtesy: Googleವಿನೋದ್ ಕುಮಾರ್ ಈಗ ತಾವು ಗಳಿಸಿದ ಪದಕವನ್ನು ಮರಳಿಸುವ ಪರಿಸ್ಥಿತಿ ಬಂದಿದೆ. ಪ್ಯಾರಾಲಿಂಪಿಕ್ ನಲ್ಲಿ ಭಾಗಿಯಾಗಲು ದೈಹಿಕ ನ್ಯೂನ್ಯತೆಗಳ ಕೆಲವು ಮಾನದಂಡಗಳಿವೆ. ಅದರಲ್ಲಿ ವಿನೋದ್ ಅನರ್ಹರಾಗಿದ್ದಾರೆ ಎಂಬ ಕಾರಣಕ್ಕೆ ಅವರು ಕಂಚಿನ ಪದಕವನ್ನು ಮರಳಿಸುವ ಪರಿಸ್ಥಿತಿ ಬಂದಿದೆ.ವಿನೋದ್ ಎಫ್