ಟೋಕಿಯೋ: ಭಾರತದ ಪಾಲಿಗೆ ರಾಷ್ಟ್ರೀಯ ಕ್ರೀಡಾ ದಿನವಾದ ಇಂದು ಶುಭ ದಿನವಾಗಿ ಪರಿಣಮಿಸಿದೆ. ಹೈಜಂಪ್ ನಲ್ಲಿ ನಿಶಾದ್ ಬೆಳ್ಳಿ ಗೆದ್ದ ಬೆನ್ನಲ್ಲೇ ಇದೀಗ ಡಿಸ್ಕಸ್ ಥ್ರೋನಲ್ಲಿ ವಿನೋದ್ ಕುಮಾರ್ ಕಂಚಿನ ಪದಕ ಗೆದ್ದು ಸಾಧನೆ ಮಾಡಿದ್ದಾರೆ. Photo Courtesy: Google ಇದರೊಂದಿಗೆ ಇಂದು ಒಂದೇ ದಿನ ಭಾರತದ ಪಾಲಿಗೆ ಎರಡು ಪದಕ ಒಲಿದುಬಂದಿದೆ. ಒಲಿಂಪಿಕ್ ಕೂಟದಲ್ಲಿ ಅಥ್ಲೆಟಿಕ್ ವಿಭಾಗದಲ್ಲೂ ಭಾರತ ಈ ಸಾಧನೆ ಮಾಡುತ್ತಿರುವುದು ವಿಶೇಷವಾಗಿದೆ.ನಿಶಾದ್ ಮತ್ತು ವಿನೋದ್ ಕುಮಾರ್