ನವದೆಹಲಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ವಿಶ್ವ ರಾರಯಪಿಡ್ ಚೆಸ್ ಚಾಂಪಿಯನ್ ಷಿಪ್ ಜಯಿಸಿದ ವಿಶ್ವನಾಥ್ ಆನಂದ್ ಅವರಿಗೆ ಟ್ವಿಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಸೌದಿ ಅರೇಬಿಯಾದ ರಿಯಾಧ್ ನಲ್ಲಿ ಗುರುವಾರ ನಡೆದ ಫಿಡೆ ವಿಶ್ವ ರಾರಯಪಿಡ್ ಚೆಸ್ ಚಾಂಪಿಯನ್ ಷಿಪ್ ನ ಫೈನಲ್ ಟೈ ಬ್ರೇಕರ್ ನಲ್ಲಿ ಆನಂದ್ ಅವರು ವ್ಲಾಡಿಮಿರ್ ಫೆಡೊಸೀವ್ ಅವರನ್ನು 2-0 ಅಂತರದಲ್ಲಿ ಸೋಲಿಸಿದ್ದಾರೆ. ಇದರಿಂದ ಸಂತೋಷಗೊಂಡ ರಾಷ್ಟ್ರಪತಿ ಅವರು ಆನಂದ ಅವರನ್ನು ಕುರಿತು