ನವದೆಹಲಿ: ಬಾಲಿವುಡ್ ಕಣ್ಮಣಿ ಸಲ್ಮಾನ್ ಖಾನ್ ರಿಯೊ ಒಲಿಂಪಿಕ್ಸ್ 2016ಕ್ಕೆ ಸದ್ಭಾವನಾ ರಾಯಭಾರಿಯಾಗಿದ್ದು, ಪ್ರಸಕ್ತ ಒಲಿಂಪಿಕ್ಸ್ನಲ್ಲಿ ದೀಪಾ ಕರ್ಮಾಕರ್ ಅವರ ಮನೋಜ್ಞ ಪ್ರದರ್ಶನ ಕುರಿತು ಪತ್ರಕರ್ತರು ಕೇಳಿದಾಗ ಮುಜುಗರದ ಕ್ಷಣವನ್ನು ಅನುಭವಿಸಿದರು.