ಟೋಕಿಯೋ: ಒಲಿಂಪಿಕ್ಸ್ ನಲ್ಲಿ ಭಾರತ ಅತೀ ಹೆಚ್ಚು ಪದಕ ಗೆದ್ದಿದ್ದು 2012 ರಲ್ಲಿ ಲಂಡನ್ ಒಲಿಂಪಿಕ್ಸ್ ನಲ್ಲಿ. ಈ ಬಾರಿ ಆ ಸಾಧನೆಯನ್ನು ಹಿಂದಿಕ್ಕುವ ಅವಕಾಶ ಭಾರತಕ್ಕಿದೆ. 2012 ರ ಒಲಿಂಪಿಕ್ಸ್ ನಲ್ಲಿ ಭಾರತ ಎರಡು ಬೆಳ್ಳಿ, ಒಂದು ಕಂಚು ಸೇರಿದಂತೆ ಒಟ್ಟು ಆರು ಪದಕ ಗೆದ್ದುಕೊಂಡಿತ್ತು. ಆ ಬಾರಿ ಒಟ್ಟು 83 ಅಥ್ಲೆಟ್ ಗಳು ಭಾರತವನ್ನು ಪ್ರತಿನಿಧಿಸಿದ್ದರು.ಆ ಬಾರಿ ಕುಸ್ತಿಯಲ್ಲಿ ಸುಶೀಲ್ ಕುಮಾರ್, ಶೂಟಿಂಗ್ ನಲ್ಲಿ ವಿಜಯ್ ಕುಮಾರ್