ಐಸ್ ಸ್ಕೇಟರ್ ಯೂರಾ ಮಿನ್ ದಕ್ಷಿಣ ಕೊರಿಯಾದಲ್ಲಿ ನಡೆಯುತ್ತಿರುವ ಚಲಿಗಾಲದ ಒಲಿಂಪಿಕ್ಸ್ನಲ್ಲಿ ಭಾನುವಾರ ತನ್ನ ಮೆದಲ ಪ್ರವೇಶ ಮಾಡಿದ್ದಾರೆ ಆದರೆ ಇದು ಯೋಜಿಸಿದ್ದ ಹಾಗೆ ನಡೆಯಲಿಲ್ಲ, ಕಾರಣ ಸ್ಕೇಟ ಶುರುಮಾಡಿದ 5 ಸೆಕೆಂಡುಗಳಲ್ಲಿ ಯೂರಾ ಮಿನ್ ಅವರು ಉಡುಪು ಜಾರಿತು. ಆದರೆ ನಿರಂತರವಾಗಿ ಜೊತೆಗಾರ ಅಲೆಕ್ಸಾಂಡರ್ ಗ್ಯಾಮೆಲಿನ್ ಅವರು ಯೂರಾ ಮಿನ್ ಸುತ್ತ ಸುತ್ತುತ್ತಿರುವುದರಿಂದ ಮುಜುಗರದಿಂದ ತಪ್ಪಿಸಿಕೊಂಡಿದ್ದಾರೆ. ಸ್ಕೇಟ ಮಾಡುವುದನ್ನು ನಿಲ್ಲಿಸಿದೇ 22 ವರ್ಷದ ಯೂರಾ ಮಿನ್ ನೃತ್ಯವನ್ನು ಮುಂದುವರಿಸಿ,