ನವದೆಹಲಿ: ವರದಕ್ಷಿಣೆ ಎನ್ನುವುದು ಭಾರತದಲ್ಲಿ ಸಾಮಾಜಿಕ ಪಿಡುಗು. ಜನವರಿ 16 ರಂದು ವಿವಾಹವಾಗಲಿರುವ ಕುಸ್ತಿ ಪಟು ಯೋಗೇಶ್ವರ್ ದತ್ ಕೂಡಾ ವರದಕ್ಷಿಣೆ ಪಡೆದಿದ್ದಾರೆ. ಆದರೆ ಅದರ ಮೊತ್ತ ಕೇಳಿದರೆ ನಿಮಗೆ ನಿಜಕ್ಕೂ ಅಚ್ಚರಿಯಾದೀತು.ಹರ್ಯಾಣಾದ ಕಾಂಗ್ರೆಸ್ ನಾಯಕ ಜೈಭಗ್ವಾನ್ ಶರ್ಮಾ ಪುತ್ರಿ ಶೀತಲ್ ಎಂಬವರ ಕೈ ಹಿಡಿಯಲಿದ್ದಾರೆ ಯೋಗೇಶ್ವರ್. ತಮ್ಮ ಕ್ರೀಡೆಯ ಮೂಲಕ ಕೋಟಿಗಟ್ಟಲೆ ಜನರ ಹೃದಯ ಗೆದ್ದ ಯೋಗೇಶ್ವರ್ ವರದಕ್ಷಿಣೆ ವಿಚಾರದಲ್ಲಿ ಕೋಟಿ ರೂಪಾಯಿ ಪಡೆದಿಲ್ಲ. ಅವರು ಪಡೆದಿದ್ದು ಕೇವಲ