ರುಚಿಯಾದ ಹಾಗೂ ಸಿಹಿಯಾದನ್ನು ಏನಾದರೂ ಮಾಡಿ ತಿಂದರೆ ಚೆನ್ನಾಗಿರುತ್ತದೆ.ಹೀಗಾಗಿ ನೀವು ಇಂದು ಸುಲಭವಾಗಿ ಮತ್ತು ರುಚಿಯಾಗಿ ಫಟಾ ಫಟ್ ಅಂತ ಬೂದುಗುಂಬಳಕಾಯಿ ಹಲ್ವಾ ಮಾಡಬಹುದು. ಕುಂಬಳಕಾಯಿ ಎಂದು ಮೂಗು ಮುರಿಯುವಂತಹ ಎಲ್ಲರಿಗೂ ಈ ಸಿಹಿಯಾದ ಬೂದುಕುಂಬಳಕಾಯಿ ಹಲ್ವಾ ಇಷ್ಟವಾಗುತ್ತದೆ.ಬೇಕಾಗುವ ಸಾಮಗ್ರಿಗಳು* ಬೂದು ಕುಂಬಳಕಾಯಿ- 2 ಕಪ್ * ತುಪ್ಪ- ಅರ್ಧ ಕಪ್ * ಸಕ್ಕರೆ- 3 ಕಪ್ * ಒಣ ದ್ರಾಕ್ಷಿ, ಗೋಡಂಬಿ- ಸ್ವಲ್ಪ * ಏಲಕ್ಕಿ -2 *