ಬೆಂಗಳೂರು: ಗೋಧಿ ಹುಗ್ಗಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಬಿಸಿ ಬಿಸಿ ಹುಗ್ಗಿ ತಿನ್ನಲು ಚೆನ್ನಾಗಿರುತ್ತದೆ. ಮಾಡುವ ವಿಧಾನ ಇಲ್ಲಿದೆ ನೋಡಿ. ಬೇಕಾಗುವ ಸಾಮಗ್ರಿಗಳು ಗೋಧಿ ನುಚ್ಚು -ಅರ್ಧ ಕಪ್ ಹಾಲು -ಅರ್ಧ ಲೀಟರ್ ನೀರು -ಅರ್ಧ ಲೀಟರ್ ಬೆಲ್ಲ -ಅರ್ಧ ಕಪ್ ಒಣಕೊಬ್ಬರಿತುರಿ- ಕಾಲು ಕಪ್ ಗಸಗಸೆ -ಎರಡು ಚಮಚ ದ್ರಾಕ್ಷಿ, ಗೋಡಂಬಿ ಸ್ವಲ್ಪ ಮಾಡುವ ವಿಧಾನ ಮೊದಲು ಗೋಧಿ ನುಚ್ಚನ್ನು ಚೆನ್ನಾಗಿ ತೊಳೆದು ನಂತರ ಅದನ್ನು ಒಂದು ಪಾತ್ರೆಗೆ