ಕ್ಯಾರೆಟ್ ನಮ್ಮ ಆರೋಗ್ಯಕ್ಕೆ ಮತ್ತು ತ್ವಚೆಗೆ ತುಂಬಾ ಒಳ್ಳೆಯದು. ಕ್ಯಾರೆಟ್ ಜ್ಯೂಸ್ ಮತ್ತು ಹಸಿ ಕ್ಯಾರೆಟ್ ಅನ್ನು ಜನರು ತುಂಬಾ ಇಷ್ಟಪಟ್ಟು ಕುಡಿತ್ತಾರೆ ಮತ್ತು ತಿನ್ನುತ್ತಾರೆ.ಅದರಂತೆ ನಿಮಗೆ ಜನಪ್ರಿಯಾವಾದ ʼಕ್ಯಾರೆಟ್ ಹಲ್ವಾʼ ಮಾಡುವ ಸೂಪರ್ ವಿಧಾನವನ್ನು ಹೇಳಿಕೊಡುತ್ತಿದ್ದೇವೆ.ಈ ರೆಸಿಪಿಯನ್ನು ನೀವು ನಿಮ್ಮ ಮನೆಯಲ್ಲಿ ಟ್ರೈ ಮಾಡಿರುತ್ತಿರಾ ಆದರೆ ಇಂದು ನಾವು ಹೇಳಿಕೊಡುವ ರೀತಿ ಮಾಡಿದ್ರೆ ನಿಮಗೆ ಇನ್ನೂ ಹೆಚ್ಚು ಇಷ್ಟವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.ಬೇಕಾಗಿರುವ ಪದಾರ್ಥಗಳು* ಕ್ಯಾರೆಟ್ – 1 ಕೆಜಿ