ಬೆಂಗಳೂರು: ಖರ್ಜೂರದ ಹಣ್ಣಿನಲ್ಲಿ ಆರೋಗ್ಯಕ್ಕೆ ಬೇಕಾದ ಸಾಕಷ್ಟು ಅಂಶಗಳಿವೆ. ಇದರಿಂದ ಹಲ್ವಾ ತಯಾರಿಸಬಹುದು. ಹಾಗೇ ಪಾಯಸ ಕೂಡ ಮಾಡಬಹುದು. ರುಚಿಯಾಗಿರುವ ಈ ಪಾಯಸ ಮಕ್ಕಳಿಗೂ ಬಲು ಅಚ್ಚುಮೆಚ್ಚು. ಮಾಡುವ ಕುರಿತು ಮಾಹಿತಿ ಇಲ್ಲಿದೆ ನೋಡಿ. ಸಣ್ಣಗೆ ಹೆಚ್ಚಿದ ಖರ್ಜೂರ -1ಕಪ್, ತೆಂಗಿನಕಾಯಿ ಹಾಲು-ಎರಡು ಲೋಟ, ಬೆಲ್ಲ-2 ಚಮಚ, ಏಲಕ್ಕಿ ಪುಡಿ-ಚಿಟಿಕೆ, ಗೋಡಂಬಿ-ಸ್ವಲ್ಪ, ತುಪ್ಪ-ಎರಡು ಚಮಚ. ವಿಧಾನ ಮೊದಲಿಗೆ ಸ್ವಲ್ಪ ಖರ್ಜೂರದ ಸಣ್ಣ ಚೂರುಗಳನ್ನು ಪಕ್ಕಕ್ಕಿರಿಸಿ, ಉಳಿದ ಚೂರುಗಳನ್ನು ಕಾಲು ಲೋಟ