ಬೆಂಗಳೂರು: ಹೆಚ್ಚಿನ ಮಕ್ಕಳು ಹಾಲನ್ನು ಕುಡಿಯುವುದಿಲ್ಲ. ಹಾಲನ್ನು ನೋಡಿದ ತಕ್ಷಣ ಅಲ್ಲಿಂದ ಓಡಿಹೋಗುತ್ತಾರೆ. ಅವರಿಗೆ ಹಾಲು ಕುಡಿಸುವುದು ಅಮ್ಮಂದಿರಿಗೆ ಒಂದು ದೊಡ್ಡ ಸವಾಲೆ ಸರಿ. ಆದ್ದರಿಂದ ನಿಮ್ಮ ಮಕ್ಕಳಿಗೆ ಹಾಲಿನ ಪೊಂಗಲ್ ಮಾಡಿಕೊಡಿ. ಇದರಲ್ಲಿ ಹಾಲು, ಬೆಲ್ಲ, ತುಪ್ಪವೆಲ್ಲಾ ಇರುವುದರಿಂದ ಮಕ್ಕಳ ಆರೋಗ್ಯಕ್ಕೆ ಒಳ್ಳೆಯದು. ಬೇಕಾಗುವ ಸಾಮಾಗ್ರಿಗಳು: ಅಕ್ಕಿ 1ಕಪ್, ಹಾಲು 10 ಕಪ್, ಏಲಕ್ಕಿ ಪುಡಿ ¼ ಚಮಚ, ಬೆಲ್ಲದ ಪುಡಿ 11/2 ಕಪ್, ಹೆಸರುಬೇಳೆ ½ ಕಪ್,