ಹೊರೆಗೆ ಹೋದರೆ ವೈರಸ್ನ ಭಯ. ಮನೆಯಲ್ಲಿ ಚಿಕ್ಕವರಿಂದ ದೊಡ್ಡವರು ಇಷ್ಟಪಟ್ಟು ತಿನ್ನುವಂತಹ ರುಚಿ ಇದು ಹೊಂದಿರುತ್ತದೆ.ಎಲ್ಲರ ಮನೆಯಲ್ಲಿ ಬಿಸ್ಕೆಟ್ ಇದ್ದೇ ಇರುತ್ತದೆ. ಅದನ್ನು ಬಳಸಿಕೊಂಡೇ ರುಚಿಕರವಾದ ಹಾಗೂ ಮನೆಯಲ್ಲೇ ಮಾಡಿ ರುಚಿಕರವಾದ ಬಿಸ್ಕೆಟ್ ಬರ್ಫಿ.ರುಚಿಯಾಗಿ ಎನಾದರೂ ತಿನ್ನಬೇಕು ಅನ್ನಿಸುತ್ತದೆ. ಇಂದು ಸಿಹಿಯಾಗಿ ಏನಾದರೂ ಮಾಡಿ ತಿಂದರೆ ಚೆನ್ನಾಗಿರುತ್ತದೆ. ಹೀಗಾಗಿ ನೀವು ಇಂದು ಸುಲಭವಾಗಿ ಮತ್ತು ರುಚಿಯಾಗಿ ಫಟಾ ಫಟ್ ಎಂದು ತಯಾರಿಸುವ ಬರ್ಫಿ ಮಾಡಿ ಸವಿಯಿರಿ.ಬೇಕಾಗುವ ಸಾಮಗ್ರಿಗಳು* ಪಾರ್ಲೆಜಿ ಬಿಸ್ಕೆಟ್