ಬೆಂಗಳೂರು : ಬೀಟ್ ರೂಟ್ ಆರೋಗ್ಯಕ್ಕೆ ಒಳ್ಳೆಯದು. ರಕ್ತ ಹೀನತೆಯಿಂದ ಬಳಲುತ್ತಿರುವವರು ಬೀಟ್ ರೂಟ್ ಜಾಸ್ತಿ ತಿನ್ನಬೇಕು. ಕೆಲವರಿಗೆ ಬೀಟ್ ರೂಟ್ ಸಾಂಬಾರ್, ಪಲ್ಯೆ ಇಷ್ಟವಾಗುವುದಿಲ್ಲ. ಅಂತವರು ಬೀಟ್ ರೂಟ್ ಹಲ್ವಾ ಮಾಡಿ ತಿನ್ನಿ.