ಐಸ್ ಕ್ರೀಮ್ ಪ್ರಿಯರಿಗೆ ತುಂಬಾ ಇಷ್ಟವಗುವಾಗುತ್ತದೆ. ಬಾಯಿಗೆ ಹೊಸ ರುಚಿಯನ್ನು ನೀಡುತ್ತದೆ. ಐಸ್ಕ್ರೀಮ್ ಅಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ?, ಸಣ್ಣವರಿಂದ ಹಿಡಿದು ದೊಡ್ಡವರವರೆಗೂ ಐಸ್ಕ್ರೀಮ್ ಅನ್ನು ಇಷ್ಟಪಟ್ಟು ತಿನ್ನುತ್ತಾರೆ. ನೀವು ಸಹ ಒಮ್ಮೆ ಟ್ರೈ ಮಾಡಿ ಆ ಹೊಸ ರುಚಿಗೆ ಪಾತ್ರರಾಗಿ. ಬೇಕಾಗುವ ಸಾಮಗ್ರಿಗಳು •1 ಚಮಚ ಸೋಂಪು •1 ಚಮಚ ಗುಲ್ಕಂದ •1/4 ಕಪ್ ಹಾಲು •2 - ಕಪ್ಪು ಏಲಕ್ಕಿ •1 ಕಪ್ ಕೆನೆ