ಬೇಗನೆ ಸಿಹಿ ಮಾಡುವುದು ಗೃಹಿಣಿಯರಿಗೆ ಸವಾಲು. ಇಂತಹ ಸಮಯದಲ್ಲಿ ಫಟಾಫಟ್ ಅಂತ ಮಾಡಬಹುದು ಈ ಕಸ್ಟರ್ಡ್ ಪೌಡರ್ ಹಲ್ವಾ.ಕಸ್ಟರ್ಡ್ ಪೌಡರ್, ಸಕ್ಕರೆ, ತುಪ್ಪದಿಂದ ತಯಾರಿಸಲಾಗುವ ಸಿಹಿಯನ್ನು ಮಾಡುವುದು ಹೇಗೆಂದು ಕಲಿತುಕೊಳ್ಳಿ. ಕಸ್ಟರ್ಡ್ ಪೌಡರ್ ಹಲ್ವಾ ಮಾಡುವ ಸುಲಭ ವಿಧಾನ ಇಲ್ಲಿದೆ.ಬೇಕಾಗುವ ಪದಾರ್ಥಗಳುಸಕ್ಕರೆ – 1 ಕಪ್ ಕಸ್ಟರ್ಡ್ ಪೌಡರ್ – ಅರ್ಧ ಕಪ್ (ನಿಮ್ಮ ಆಯ್ಕೆಯ ಯಾವ ಫ್ಲೇವರ್ ಕೂಡಾ ಬಳಸಬಹುದು) ನೀರು – 1 ಕಪ್ ತುಪ್ಪ –