ದೀಪಾವಳಿ ಮತ್ತು ನವರಾತ್ರಿಯಲ್ಲಿ ಹೆಚ್ಚಾಗಿ ಹಲ್ವಾ ಮಾಡೋದು ಸಂಪ್ರದಾಯ. ಇದನ್ನು ತಯಾರಿಸೋದು ಕೂಡ ಬಹಳ ಸುಲಭ. ಬೇಕಾಗುವ ಸಾಮಗ್ರಿ ಅರ್ಧ ಕಪ್ ಕಾರ್ನ್ ಫ್ಲೋರ್, ಒಂದೂವರೆ ಕಪ್ ನೀರು, ಒಂದೂಕಾಲು ಕಪ್ ಸಕ್ಕರೆ, ಒಂದು ಕಪ್ ನೀರು, 1 ಚಮಚ ನಿಂಬೆ ರಸ, 4-5 ಚಮಚ ತುಪ್ಪ, 10 ಹೆಚ್ಚಿದ ಗೋಡಂಬಿ, ಕಾಲು ಚಮಚ ಏಲಕ್ಕಿ ಪುಡಿ, ಆರೇಂಜ್ ಫುಡ್ ಕಲರ್, ಹೆಚ್ಚಿದ 5 ಬಾದಾಮಿ. ತಯಾರಿಸುವ ವಿಧಾನ ದೊಡ್ಡ