ಎಲ್ಲರೂ ಇಷ್ಟಪಟ್ಟು ತಿನ್ನುವ ಸಿಹಿ ತಿಂಡಿಯಲ್ಲಿ ಹೋಳಿಗೆ ಆಗ್ರಸ್ಥಾನದಲ್ಲಿದೆ. ಅದರಲ್ಲಿಯೂ ಈ ವರಮಹಾಲಕ್ಷ್ಮಿ ಹಬ್ಬದಲ್ಲಿ ‘ಹೋಳಿಗೆ’ ವಿಶೇಷ ರೆಸಿಪಿಯಾಗಿರುತ್ತೆ.ಅದಕ್ಕೆ ಇಂದು ನೀವು ಸುಲಭವಾಗಿ ಮತ್ತು ಬೇಗ ಹೇಗೆ ‘ಹೋಳಿಗೆ’ ಮಾಡಬಹುದು ಎಂದು ಹೇಳಿಕೊಡುತ್ತೇವೆ.ಬೇಕಾಗಿರುವ ಪದಾರ್ಥಗಳು* ಮೈದಾ – 1 ಕಪ್ * ಕಡ್ಲೆ ಬೇಳೆ – 1 ಕಪ್ * ಅರಿಶಿನ – 2 ಟೀಸ್ಪೂನ್ * ಉಪ್ಪು – 1 ಟೀಸ್ಪೂನ್* ನೀರು – ಅರ್ಧ ಕಪ್ *