ಕ್ರಿಕೆಟ್ ಲೋಕದಲ್ಲಿ ಸಾಂಪ್ರಾದಾಯಿಕ ಬದ್ಧ ವೈರಿಗಳಾದ ಭಾರತ ಮತ್ತು ಪಾಕಿಸ್ತಾನದ ತಂಡಗಳು ಇಂದು ಆಸ್ಟ್ರೇಲಿಯಾದ ಅಡಿಲೈಡ್ ಮೈದಾನದಲ್ಲಿ ಮಹಾ ಕಾಳಗಕ್ಕಿಳಿದಿವೆ. ಐಸಿಸಿ ವಿಶ್ವಕಪ್ ಟೂರ್ನಿ 2015ರ ಎರಡನೇ ದಿನದ ಮೂರನೇ ಪಂದ್ಯ ಇದಾಗಿದ್ದು, ಇಂಡಿಯಾ-ಪಾಕ್ ಎದುರಾಳಿಗಳಾಗಿ ಆಡುತ್ತಿರುವ ಟೂರ್ನಿಯ ಮೊದಲ ಪಂದ್ಯ ಇದಾಗಿದೆ. ಇಂದು ಜ್ಹಿಂಬಾಂಬೆ ಹಾಗೂ ದಕ್ಷಿಣ ಆಫ್ರಿಕಾ ಕೂಡ ಕಾಳಗಕ್ಕಿಲಿವೆ.ಇನ್ನು ಪಂದ್ಯದಲ್ಲಿ ಟಾಸ್ ಗೆದ್ದಿರುವ ಪಾಕಿಸ್ತಾನ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದು, ಇಂಡಿಯಾ ತಂಡ ಬ್ಯಾಟಿಂಗ್ಗೆ ಇಳಿದಿದೆ. ಪಂದ್ಯದಲ್ಲಿ