ವಿಶ್ವಕಪ್ ಏಕದಿನ ಪಂದ್ಯ-2015ರ ಟೂರ್ನಿಯ ಬಿ ಗುಂಪಿನಲ್ಲಿರುವ ಇಂಡಿಯಾ v/s ಪಾಕಿಸ್ತಾನ ತಂಡಗಳು ಇಂದು ಇಲ್ಲಿನ ಅಡಿಲೋಡ್ ಮೈದಾನದಲ್ಲಿ ಪರಸ್ಪರವಾಗಿ ಸೆಣಸಾಟಕ್ಕಿಳಿದಿದ್ದವು. ಈ ಕಾಳಗದಲ್ಲಿ ಭಾರತವು ತನ್ನ ಬದ್ಧ ವೈರಿಯಾಗಿದ್ದ ಪಾಕ್ ವಿರುದ್ಧ 76 ರನ್ಗಳ ಅಂತರದಿಂದ ಭರ್ಜರಿ ಜಯ ಗಳಿಸಿದೆ. ಈ ಮೂಲಕ ವಿಶ್ವ ಕಪ್ ಎಂಬ ಭದ್ರವಾದ ಚಕ್ರವ್ಯೂಹದೊಳಗೆ ಮೊದಲ ಬಾಗಿಲನ್ನು ಭೇಧಿಸಿದೆ. ಈ ಮಹತ್ವದ ಪಂದ್ಯದಲ್ಲಿ ಭಾರತ ತಂಡವು 50 ಓವರ್ಗಳಿಗೆ 7