ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿ 2015ರ ಎರಡನೇ ದಿನವಾದ ಇಂದು ಮೂರನೇ ಪಂದ್ಯದಲ್ಲಿ ಜ್ಹಿಂಬಾಂಬೆ ವಿರುದ್ಧ ಅಖಾಡಕ್ಕಿಳಿದಿದ್ದ ದಕ್ಷಿಣ ಆಫ್ರಿಕಾ 339 ರನ್ ಪೇರಿಸಿ 62 ರನ್ಗಳ ಅಂತರದಿಂದ ಜಯಗಳಿಸಿದೆ. ಬಿ ಗುಂಪಿನ ತಂಡಗಳಲ್ಲಿರುವ ಈ ತಂಡಗಳು ಇಂದು ಹ್ಯಾಮಿಲ್ಟನ್ನ ಸೆಡ್ಡಾನ್ ಪಾರ್ಕ್ ಅಂಗಳದಲ್ಲಿ ಆಡಿದರು. ಪರಸ್ಪರವಾಗಿ ಸೆಣೆಸಾಟ ನಡೆಸಿದ ಈ ತಂಡಗಳು ಕ್ರಿಕೆಟ್ ಅಭಿಮಾನಿಗಳಲ್ಲಿ ಕ್ಷಣ ಕ್ಷಣವೂ ಕಿಚ್ಚೆಬ್ಬಿಸುತ್ತಿದ್ದವು. ಟಾಸ್ ಸೋತು ಮೊದಲು ಬ್ಯಾಟಿಂಗ್ ಕೈಗೆತ್ತಿಕೊಂಡ ದಕ್ಷಿಣ