ಭಾರತ ಮತ್ತು ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ನ್ಯೂಜಿಲೆಂಡ್, ಆರಂಭಿಕ ವಿಕೆಟ್ಗಳ ಕುಸಿತದ ಮಧ್ಯೆಯೂ ಭಾರತಕ್ಕೆ 127 ರನ್ಗಳ ಸವಾಲನ್ನು ನೀಡಿತು. ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಳ್ಳಲು ನಿರ್ಧರಿಸಿದರು. ನ್ಯೂಜಿಲೆಂಡ್ ತಂಡ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 126 ರನ್ಗಳನ್ನು ಗಳಿಸಿ, ಭಾರತಕ್ಕೆ 127 ರನ್ಗಳ ಸವಾಲ್ ಒಡ್ಡಿತು. ಮಾರ್ಟಿನ್ ಗಪ್ಟಿಲ್ ಎರಡು ಎಸೆತಗಳನ್ನು