ಬೆಂಗಳೂರು: ಒಂದು ಕಾಲದಲ್ಲಿ ಕನ್ನಡ ಸಿನಿಮಾ ರಂಗದ ಪ್ರತಿಭಾವಂತ ನಾಯಕ ನಟರಾಗಿ ಗುರುತಿಸಿಕೊಂಡಿದ್ದ ಈ ನಟ ಇದೀಗ ಹೊಸ ಧಾರವಾಹಿಯಲ್ಲಿ ನಾಯಕನ ಅಪ್ಪನ ಪಾತ್ರ ಮಾಡುತ್ತಿದ್ದಾರೆ.ಆ ನಟ ಬೇರಾರೂ ಅಲ್ಲ, ಅಭಿಜಿತ್. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿರುವ ಸರಸು ಧಾರವಾಹಿಯಲ್ಲಿ ನಾಯಕನ ಅಪ್ಪನ ಪಾತ್ರವನ್ನು ಅಭಿಜಿತ್ ಮಾಡಲಿದ್ದಾರೆ. ಇದು ಅವರಿಗೆ ಎರಡನೇ ಧಾರವಾಹಿ. ಇದಕ್ಕೂ ಮೊದಲು ಇತ್ತೀಚೆಗಷ್ಟೇ ಬೇರೊಂದು ಧಾರವಾಹಿಯಲ್ಲಿ ಅತಿಥಿ ಪಾತ್ರ ಮಾಡಿದ್ದರು. ಆದರೆ ಈಗ ಪೂರ್ಣ ಪ್ರಮಾಣದಲ್ಲಿ