ಬೆಂಗಳೂರು: ಕೊರೋನಾವೈರಸ್ ಹರಡುವಿಕೆ ತಡೆಯಲು ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಭಾನುವಾರದಿಂದ ಒಂದು ವಾರಗಳ ಕಾಲ ಧಾರವಾಹಿಗಳ ಶೂಟಿಂಗ್ ನಿಲ್ಲಿಸಲು ಸೂಚನೆ ನೀಡಿದೆ.ಆದರೆ ಸೂಚನೆ ನೀಡಿ ಎರಡು ದಿನಗಳ ಕಾಲಾವಕಾಶ ನೀಡಲಾಗಿತ್ತು. ಈ ಅವಧಿಯಲ್ಲಿ ಸಾಧ್ಯವಾದಷ್ಟು ಚಿತ್ರೀಕರಿಸಿಕೊಂಡು ಎಪಿಸೋಡ್ ಪ್ರಸಾರ ಮಾಡಲು ಧಾರವಾಹಿ ತಂಡಗಳು ಚಿಂತನೆ ನಡೆಸುತ್ತಿವೆ.ಆದರೆ ಇದು ಅಪಾಯಕಾರಿ. ಶೂಟಿಂಗ್ ನಿಲ್ಲಿಸಿ ಎಂದು ಹಲವು ಧಾರವಾಹಿಗಳ ನಟರು ಒತ್ತಾಯಿಸಿರುವುದರಿಂದ ಕೆಲವು ಧಾರವಾಹಿಗಳು ಈಗಾಗಲೇ ಶೂಟಿಂಗ್ ಬಂದ್ ಮಾಡಿವೆ. ಮತ್ತೆ ಕೆಲವು