ಮುಂಬೈ: ಇತ್ತೀಚೆಗೆ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದಲ್ಲಿ ತಮ್ಮ ವೈಯಕ್ತಿಕ ವಿಷಯಗಳನ್ನು ಹಾಕಿಕೊಳ್ಳುವುದು ಏನೂ ಹೊಸದಲ್ಲ. ಆದರೆ ಇಲ್ಲೊಬ್ಬ ನಟಿ ನನ್ನನ್ನು ಅಮ್ಮ ಮಾಡೆಂದು ಪತಿಗೆ ಇನ್ ಸ್ಟಾಗ್ರಾಂನಲ್ಲಿ ಬೇಡಿಕೆಯಿಟ್ಟಿದ್ದಾಳೆ! ಸ್ಟಾರ್ ಪ್ಲಸ್ ಹಿಂದಿ ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವ ಏ ಹೇ ಮೊಹಬ್ಬತೇ ಧಾರವಾಹಿಯಲ್ಲಿ ಶಗುನ್ ಎಂಬ ವಿಲನ್ ಪಾತ್ರ ಮಾಡುತ್ತಿರುವ ಅನಿತಾ ಹಸನಂದಿನಿ ಪತಿ ರೋಹಿತ್ ರೆಡ್ಡಿ ಬಳಿ ಇಂತಹದ್ದೊಂದು ಬೇಡಿಕೆಯಿಟ್ಟಿದ್ದಾಳೆ.ಮಗುವಿನ ಫೋಟೋ ಪ್ರಕಟಿಸಿದ ಅನಿತಾ, ಪತಿಯನ್ನು ಟ್ಯಾಗ್