WDಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜೊತೆ ಜೊತೆಯಲಿ ಧಾರವಾಹಿ ಕೊನೇ ದಿನದ ಶೂಟಿಂಗ್ ನಡೆದಿದ್ದು, ಈ ವಾರವೇ ಧಾರವಾಹಿ ಅಂತ್ಯ ಕಾಣುತ್ತಿದೆ.ಇದರ ನಡುವೆಯೇ ಜೀ ವಾಹಿನಿ ಮತ್ತೆ ಮೂರು ಧಾರವಾಹಿಗಳನ್ನು ಕೊನೆಗೊಳಿಸಲು ಚಿಂತನೆ ನಡೆಸಿದೆ ಎಂಬ ಸುದ್ದಿ ಕೇಳಿಬಂದಿದೆ. ಜೊತೆ ಜೊತೆಯಲಿ ಬಳಿಕ ಟಿಆರ್ ಪಿ ಕುಸಿತ ಕಂಡಿರುವ ಮತ್ತೊಂದು ಧಾರವಾಹಿ ಎಂದರೆ ಪಾರು.ಒಂದು ಕಾಲದಲ್ಲಿ ಸೂಪರ್ ಹಿಟ್ ಆಗಿದ್ದ ಧಾರವಾಹಿ ಈಗ ಭಾರೀ ಹಿನ್ನಡೆ ಅನುಭವಿಸಿದೆ. ಹೀಗಾಗಿ