ಬೆಂಗಳೂರು: ಅಗ್ನಿಸಾಕ್ಷಿ ಧಾರವಾಹಿ ಚಂದ್ರಿಕಾ ಆಗಿ ಫೇಮಸ್ ಆದ ನಟಿ ಪ್ರಿಯಾಂಕ ಈಗ ಬಿಗ್ ಬಾಸ್ ಮನೆಯೊಳಗಿದ್ದಾರೆ. ಆದರೆ ಅವರು ಮೊನ್ನೆ ಕ್ಯಾಮರಾ ಮುಂದೆ ಮಾಡಿದ ಒಂದು ಕೆಲಸದಿಂದಾಗಿ ಈಗ ಟ್ರೋಲ್ ಗೊಳಗಾಗುತ್ತಿದ್ದಾರೆ.