ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಳೆದ ಆರೇಳು ವರ್ಷಗಳಿಂದ ಪ್ರಸಾರವಾಗುತ್ತಿರುವ ಅಗ್ನಿಸಾಕ್ಷಿ ಧಾರವಾಹಿ ಕೊನೆಗೂ ಇಂದು ಅಂತ್ಯವಾಗುತ್ತಿದೆ.ಧಾರವಾಹಿಯ ಕೊನೆಯ ಕಂತು ಇಂದು ಪ್ರಸಾರವಾಗಲಿದೆ. ಈಗಾಗಲೇ 1587 ಸಂಚಿಕೆಗಳನ್ನು ಪೂರೈಸಿರುವ ಧಾರವಾಹಿ ಇಂದು ಮುಕ್ತಾಯ ಕಾಣುತ್ತಿರುವುದಕ್ಕೆ ವೀಕ್ಷಕರು ಹಲವು ಪ್ರತಿಕ್ರಿಯೆ ನೀಡಿದ್ದಾರೆ.ಒಮ್ಮೆ ಈ ಧಾರವಾಹಿ ಮುಗಿದರೆ ಸಾಕಾಗಿದೆ ಎನ್ನುತ್ತಿದ್ದವರು ಕೊನೆಗೂ ಮುಗಿಯಿತಲ್ಲಾ ಎಂದು ಖುಷಿಪಟ್ಟಿದ್ದಾರೆ. ಆದರೆ ಧಾರವಾಹಿಯ ಅಪ್ಪಟ ಅಭಿಮಾನಿಗಳು ಮಾತ್ರ ಮಿಸ್ ಮಾಡಿಕೊಳ್ಳುತ್ತೇವೆ ಎಂದಿದ್ದಾರೆ. ಈಗ ಕಳೆದ ಕೆಲವು ತಿಂಗಳಿನಿಂದ