ಬೆಂಗಳೂರು: ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಗ್ನಿಸಾಕ್ಷಿ ಧಾರವಾಹಿಗೆ ಅದೆಷ್ಟೋ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಆದರೆ ಧಾರವಾಹಿ ಇತ್ತೀಚೆಗೆ ಪಡೆದುಕೊಳ್ಳುತ್ತಿರುವ ತಿರುವು ನೋಡಿದರೆ ಅಭಿಮಾನಿಗಳಿಗೆ ಈ ಧಾರವಾಹಿ ಮುಗಿದೇ ಹೋಗುತ್ತಿದೆಯಾ ಎಂಬ ಅನುಮಾನ ಕಾಡಲು ಶುರುವಾಗಿದೆ.ವಿಲನ್ ಚಂದ್ರಿಕಾ ಬಣ್ಣ ಬಯಲಾಗಿದೆ, ಅತ್ತ ರಾಧಿಕಾನೂ ಸನ್ನಿಧಿ ಭೇಟಿಯಾಗಿ ಆಗಿದೆ. ಇನ್ನು ಸಿದ್ಧಾರ್ಥ್ ವಾಪಾಸ್ ಆಗುವುದು ಮತ್ತು ಚಂದ್ರಿಕಾಗೆ ಶಿಕ್ಷೆ ಸಿಗುವುದಷ್ಟೇ ಬಾಕಿ. ಹಾಗಿದ್ದರೆ ಅಗ್ನಿಸಾಕ್ಷಿ ಇಲ್ಲಿಗೇ ಮುಗಿಯಿತಾ ಎಂದು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನಿಸುತ್ತಿದ್ದಾರೆ.ಜತೆಗೇ