ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸಿದ್ಧಾರ್ಥ್ ಎಂದರೆ ಯಾರಿಗೆ ಗೊತ್ತಿಲ್ಲ? ಈ ಧಾರವಾಹಿಯಲ್ಲಿ ಸನ್ನಿಧಿ ಜತೆ ರೊಮ್ಯಾನ್ಸ್ ಮಾಡುತ್ತಾ ಹುಡುಗಿಯ ಮನ ಕದ್ದ ವಿಜಯ್ ಸೂರ್ಯಗೆ ನಿಜಜೀವನದಲ್ಲೂ ಒಬ್ಬ ಸೀರಿಯಲ್ ನಟಿ ಮೇಲೆ ಕ್ರಶ್ ಇತ್ತಂತೆ! ಹಾಗಂತ ಸಂದರ್ಶನವೊಂದರಲ್ಲಿ ವಿಜಯ್ ಸೂರ್ಯ ಹೇಳಿಕೊಂಡಿದ್ದಾರೆ. ಸದ್ಯಕ್ಕೆ ಸ್ಯಾಂಡಲ್ ವುಡ್ ನಲ್ಲೂ, ಕಿರುತೆರೆಯಲ್ಲೂ ಸದ್ದು ಮಾಡುತ್ತಿರುವ ಹುಡುಗ ತಾನು ಚಿಕ್ಕವನಿದ್ದಾಗ ಒಬ್ಬ ಸೀರಿಯಲ್ ನಟಿಯನ್ನು ನೋಡಲು ಇಷ್ಟಪಡುತ್ತಿದ್ದೆ ಎಂದಿದ್ದಾರೆ.ಆಗ ಕಾದಂಬರಿ