ಮುಂಬೈ: ಬಾಲಿವುಡ್ ಹೀರೋ ಅಜಯ್ ದೇವಗನ್ ಯೋಗ ಗುರು ಬಾಬಾ ರಾಮ್ ದೇವ್ ಬಗ್ಗೆ ಟಿವಿ ಸರಣಿ ನಿರ್ಮಿಸಲಿದ್ದಾರಾ? ಹೀಗೊಂದು ಸುದ್ದಿ ಹಬ್ಬಿದೆ. ಹೌದು. ಪತ್ರಿಕೆಯೊಂದರ ಪ್ರಕಾರ ಯೋಗ ಗುರು ಬಾಬಾ ರಾಮ್ ದೇವ್ ರ ಜೀವನಗಾಥೆಯನ್ನು ಕಿರು ತೆರೆ ಮೇಲೆ ತರಲು ದೇವಗನ್ ಯೋಜನೆ ಹಾಕಿಕೊಂಡಿದ್ದಾರಂತೆ. ಅದಕ್ಕಾಗಿ ಈಗಾಗಲೇ ತಯಾರಿಯನ್ನೂ ನಡೆಸಿದ್ದಾರಂತೆ.ಬಾಬಾ ರಾಮ್ ದೇವ್: ಅನ್ ಟೋಲ್ಡ್ ಸ್ಟೋರಿ ಹೆಸರಿನ ಈ ಸರಣಿಯಲ್ಲಿ ರಾಮ್ ದೇವ್ ಮತ್ತು