ಬೆಂಗಳೂರು: ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರವಾಹಿ ಅಮೃತವರ್ಷಿಣಿ ಐದು ವರ್ಷ ಪೂರೈಸಿದ ಸಂಭ್ರಮದಲ್ಲಿದೆ.ರವಿ ಗರಣಿ ನಿರ್ದೇಶನದ ಅಮೃತವರ್ಷಿಣಿ ಹೆಂಗಳೆಯರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಸಾಂಸಾರಿಕ ಕತೆಯಾಗಿದ್ದು, ಸೊಸೆಯ ಪಾತ್ರಧಾರಿ ರಜನಿ ಮನೆ ಮಾತಾದರು.ಆಗಷ್ಟೇ ನಾನು ಕೃಷ್ಣ ರುಕ್ಮಿಣಿ ಎನ್ನುವ ಧಾರವಾಹಿಯನ್ನು ಇದೇ ಚಾನೆಲ್ ನಲ್ಲಿ ಯಶಸ್ವಿಯಾಗಿ ಮುಗಿಸದ್ದೆ. ಹೀಗಾಗಿ ಚಾನೆಲ್ ನವರು ನನ್ನಲ್ಲಿ ಇನ್ನೊಂದು ಧಾರವಾಹಿ ಮಾಡುವಂತೆ ಕೇಳಿಕೊಂಡಿದ್ದರು. ಅದಕ್ಕಾಗಿ ನನಗೆ ಅವರು ಕೇವಲ ಒಂದು ತಿಂಗಳ