ಬೆಂಗಳೂರು: ಉದಯ ಟಿವಿಯಲ್ಲಿ ಮತ್ತೊಂದು ಹೊಸ ಧಾರವಾಹಿ ಆರಂಭವಾಗಲಿದ್ದು, ಇದರಲ್ಲಿ ಇಬ್ಬರು ಮಕ್ಕಳ ತಾಯಿಯ ಮೆಚ್ಯೂರ್ಡ್ ಕತೆ ಇರಲಿದೆ.ಯಜಮಾನ ಪ್ರೊಡಕ್ಷನ್ ಹೌಸ್ ನಿರ್ಮಾಣದ ಧಾರವಾಹಿ ಕ್ಷಮಾ ಮಾರ್ಚ್ 4 ರಿಂದ ಸೋಮವಾರದಿಂದ ಶುಕ್ರವಾರ ರಾತ್ರಿ 8 ಕ್ಕೆ ಪ್ರಸಾರವಾಗಲಿದೆ. ಬೆಳೆದು ನಿಂತ ಇಬ್ಬರು ಮಕ್ಕಳ ತಾಯಿ ಗಂಡನೂ ಇಲ್ಲದೇ ಒಂದು ಸಂಸಾರವನ್ನು ಹೇಗೆ ಸರಿದೂಗಿಸಿಕೊಂಡು ಹೋಗುತ್ತಾಳೆ ಎಂಬುದೇ ಈ ಕತೆ.ಕ್ಷಮಾ ಪಾತ್ರಧಾರಿಯಾಗಿ ಶ್ವೇತಾ ರಾವ್, ಇತರ ತಾರಾಗಣದಲ್ಲಿ ವಿಶ್ವಾಸ್ ಭಾರಧ್ವಾಜ್,