ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಈ ವಾರ ಎಂಟು ಪ್ರಮುಖ ಸ್ಪರ್ಧಿಗಳು ಮನೆಯಿಂದ ಎಲಿಮಿನೇಟ್ ಆಗುವ ಭಯದಲ್ಲಿದ್ದಾರೆ.ಇಂದು ಮತ್ತೆ ವಾರಂತ್ಯದ ಕಿಚ್ಚನ ಜೊತೆಗಿನ ಮಾತುಕತೆ ನಡೆಯಲಿದೆ. ಎಂಟನೇ ವಾರಕ್ಕೆ ಎಂಟು ಜನ ನಾಮಿನೇಟ್ ಆಗಿದ್ದು ಈ ಪೈಕಿ ಮನೆಯಿಂದ ಹೊರಗೆ ಯಾರು ಹೋಗಬಹುದು ಎಂಬ ಬಗ್ಗೆ ವೀಕ್ಷಕರಲ್ಲಿ ಭಾರೀ ಚರ್ಚೆಯಾಗುತ್ತಿದೆ.ಈ ವಾರ ಮನೆಯಿಂದ ಹೊರಹೋಗಲು ವಿನಯ್, ತನಿಷಾ, ಸ್ನೇಹಿತ್ ಗೌಡ, ಸಂಗೀತಾ ಶೃಂಗೇರಿ, ವರ್ತೂರು ಸಂತೋಷ್