ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಸ್ಪರ್ಧಿಯಾಗಿರುವ ಡ್ರೋಣ್ ಪ್ರತಾಪ್ ಇದೀಗ ವೀಕ್ಷಕರು, ಮನೆಯವರ ಮೆಚ್ಚುಗೆ ಪಡೆಯುತ್ತಿದ್ದಾರೆ.ಬಿಗ್ ಬಾಸ್ ಪ್ರವೇಶಿಸುವ ಮೊದಲು ಪ್ರತಾಪ್ ಬಗ್ಗೆ ಇದ್ದ ಇಮೇಜ್ ಈಗ ಜನರಿಗೂ ಬದಲಾಗಿದೆ. ಇತ್ತೀಚೆಗೆ ಅವರ ಬಳಿ ಮಾತು ಬಿಟ್ಟಿದ್ದು ತಂದೆ ಜೊತೆ ಪ್ಯಾಚ್ ಅಪ್ ಆದ ಮೇಲಂತೂ ಅವರ ಬಗ್ಗೆ ಅನುಕಂಪವೂ ಸೃಷ್ಟಿಯಾಗಿದೆ.ಪ್ರತಾಪ್ ಡ್ರೋಣ್ ಮಾಡುತ್ತೇನೆಂದು ವಂಚಿಸಿದ್ದಾರೆ ಎಂದು ಹೊರಗಡೆ ಇದ್ದಾಗ ಜನ ಅವರಿಗೆ ವಂಚಕ ಪಟ್ಟ