ಬಿಗ್ ಬಾಸ್:ಮಿಡ್ ನೈಟ್ ಎಲಿಮಿನೇಷನ್ ನಲ್ಲಿ ಹೊರಬಿದ್ದರಾ ಈ ಸ್ಪರ್ಧಿ?!

ಬೆಂಗಳೂರು| Krishnaveni K| Last Modified ಮಂಗಳವಾರ, 27 ಜುಲೈ 2021 (09:40 IST)
ಬೆಂಗಳೂರು: 8 ನೇ ಆವೃತ್ತಿಯ ಗ್ರ್ಯಾಂಡ್ ಫಿನಾಲೆಗೆ ಇನ್ನು ಎರಡು ವಾರವಷ್ಟೇ ಬಾಕಿಯಿದೆ. ಕಳೆದ ವಾರಂತ್ಯದಲ್ಲಿ ಯಾರೂ ಎಲಿಮಿನೇಟ್ ಆಗಿರಲಿಲ್ಲ.
 

ಆದರೆ ಬಿಗ್ ಬಾಸ್ ಈಗ ವಾರದ ಮಧ್ಯದಲ್ಲಿ ಮಿಡ್ ನೈಟ್ ಎಲಿಮಿನೇಷನ್ ಗೆ ಮುಂದಾಗಿದೆ. ಅದರಂತೆ ಮನೆಯ ಮುಂಬಾಗಿಲು ತೆರೆದರೆ ಆ ವ್ಯಕ್ತಿ ಮನೆಯಿಂದ ಹೊರ ಬರಬೇಕೆಂದು ಸೂಚನೆಯಾಗಿದೆ.
 
ಅದರಂತೆ ಈ ವಾರ ಚಕ್ರವರ್ತಿ ಚಂದ್ರಚೂಡ್ ರಾತ್ರೋ ರಾತ್ರಿ ಎಲಿಮಿನೇಟ್ ಆಗಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಇಂದಿನ ಎಪಿಸೋಡ್ ನಲ್ಲಿ ಸ್ಪಷ್ಟವಾಗಲಿದೆ.
ಇದರಲ್ಲಿ ಇನ್ನಷ್ಟು ಓದಿ :