ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಮನೆಯಲ್ಲಿ ಫೋನ್ ಬಳಸಲಾಗುತ್ತಿದೆ ಎಂಬ ಆರೋಪಗಳಿಗೆ ಇದೀಗ ನಿನ್ನೆಯ ಎಪಿಸೋಡ್ ನಲ್ಲಿ ಸ್ಪಷ್ಟನೆ ನೀಡಲಾಗಿದೆ.ಇತ್ತೀಚೆಗೆ ಚಾರ್ಜರ್ ಮತ್ತು ಅಡಾಪ್ಟರ್ ಇರುವ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಹಲವರು ಬಿಗ್ ಬಾಸ್ ನಲ್ಲಿ ಫೋನ್ ಬಳಕೆ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದರು.ಆದರೆ ಇದೀಗ ನಿನ್ನೆ ಶ್ರುತಿ ನ್ಯಾಯಾಧೀಶೆಯಾಗಿ ಭಾಗಿಯಾಗಿದ್ದ ಎಪಿಸೋಡ್ ನಲ್ಲಿ ಫೋನ್ ಬಳಕೆ ಆರೋಪದ ಬಗ್ಗೆ ನೇರವಾಗಿ ಕೇಳಿ ಅದಕ್ಕೆ