ಬೆಂಗಳೂರು: ಬಿಗ್ ಬಾಸ್ ಕನ್ನಡ 10 ರಲ್ಲಿ ಮತ್ತೆ ದಿನಸಿಗಾಗಿ ಮನೆಯವರ ನಡುವೆ ಕಿತ್ತಾಟ ನಡೆದಿದೆ. ತನಿಷಾ ಮತ್ತು ನಮ್ರತಾ ಕಿತ್ತಾಡಿಕೊಂಡಿದ್ದಾರೆ.ಈ ವಾರ ಮನೆಯಲ್ಲಿ ಬೇಕಾದ ದಿನಸಿ ಆಯ್ಕೆ ಮಾಡಲು ಸ್ಪರ್ಧಿಗಳಿಗೆ ಬಿಗ್ ಬಾಸ್ ಅವಕಾಶ ನೀಡಿತ್ತು. ದಿನಸಿ ಖರೀದಿಸಲು ಹಣವನ್ನೂ ನೀಡಲಾಗಿತ್ತು. ಆದರೆ ಹಣ ಖರ್ಚು ಮಾಡುವ ವಿಚಾರದಲ್ಲಿ ಸ್ಪರ್ಧಿಗಳ ನಡುವೆ ಕಿತ್ತಾಟವಾಗಿದೆ.ತನಿಷಾ ಮತ್ತು ನಮ್ರತಾ ಮಾರಾಮಾರಿ ನಡೆಸಿದ್ದಾರೆ. ಕ್ಯಾಪ್ಟನ್ ತನಿಷಾ ಪಾಯಿಂಟ್ಸ್ ಕೊಡದೇ ಇದ್ದಾಗ ನಮ್ರತಾ ನಡುವೆ